Juice Kudithiya Kannada Rap-Reggaeton Song

Juice Kudithiya

Kannada Rap songs are getting pupular nowadays. This is best example for Kannada Rapping is at its best. As we know rapping in kannada or other language like telugu, tamil, maliyalam is very difficult than english language. Yes its very hard to join the words to narrate small story in given amount of time. Youtube is the best platform for youth to show their tallents. 

 Juice Kudithiya is basically Reggaeton . Concept, Composition, Lyrics, Vocals by ViRaj – Kannadiga . This song is uploaded by Viraj in his own channel. Response of this song is very good and gained 8M+ Views.

 

Lyrics of Juice Kudithiya song in Kannada

ಮಟ ಮಟ ಮಧ್ಯಾಹ್ನ
ಹನ್ನೆರ್ಡ್ ಗಂಟೆ
ಅನ್ನಮಣ್ಣ ಜಾತ್ರೇಲಿ
ಹೊಡಿತಿದ್ರು ತಮಟೆ

ಬಾಡಿ ಎಲ್ಲ ಶೇಕ್ ಆಗುಬಟ್ಟು ಅಲ್ಲಡಿಬಿಟ್ಟೆ

ಡಾನ್ಸ್ ಆಡೀದ ರೇಂಜ್ಗೇ ಫುಲ್ ಒದ್ದೇ ಬಟ್ಟೆ

ಎರಡೇಟು ಮೂರೇಟು ಹೊಡದಂಗೆ
ಬುಲ್ಲೆಟ್ಟು ಬರ್ತಾ ಇದ್ರೆ ಸೌಂಡು ಕಾಲ್ದೊ ಹೋಗ್ಬಿಟ್ಟೆ
ಮೈಮೇಲೆ ದೇವ್ರು ಬಂದು ಎಗರಾಡಿ ಕುಣದಾಡಿ
ಸುಸ್ತಾಗಿ ಬೆಂಡಾಗಿ ವನಗೋಗ್ಬಿಟ್ಟೆ
ನನ್ನ ಫ್ರೆಂಡು ಬಂದ ಮಗ
ಸುಸ್ತಾ ಅಂದ ಹೂ ಅಂದೇ
ಓಡೋಗಿ ಎಣ್ಣೆ ತಂದ
ತಗೋ ತಲೆಗೆ ಹಚ್ಕೋ
ಸ್ವಲ್ಪ ಕೂಲ್ ಆಗು ಅಂದ
ಆಗೇ ಕಣ್ಣು ಮುಚ್ಕೊಂಡು ಸ್ವಲ್ಪತೇಲಾಡ ಅಂದ
ಎಡಗೈಲಿ ಬಾಟ್ಲು ಹಿಡ್ಕೊಂಡು

ಬಲಗೈಲಿ ಗ್ಲಾಸ್ ಹಿಡ್ಕೊಂಡು
ನಗ್ತಾ ನಗ್ತಾ ಹಲ್ಲು ಬಿಟ್ಕೊಂಡು
ನನ್ನ ಮಾತು ಒಂದು
ಕೇಳ್ದ ಕೇಳ್ದ
ಕೇಳ್ದ ಕೇಳ್ದ
ಕೇಳ್ದ ಕೇಲ್
ಕೇಲ್ ಕೇಲ್
ಕೇಲ್ ಧಾ ಧಾ ಧಾ ಧಾ

ಜ್ಯೂಸು ಕುಡ್ತಿಯ ಜ್ಯೂಸ್ ಕುಡ್ತಿಯಾ
ಜ್ಯೂಸು ಕುಡ್ತಿಯ ಜ್ಯೂಸ್ ಜ್ಯೂಸ್ ಜ್ಯೂಸ್
ಕುಡಿ ಕುಡಿ ಕುಡಿ ಕುಡಿ

ಡವ್ ಮನೆ ಮುಂದೇ ನಾನು
ಓಡಾಡ್ತಿದ್ದೆ ಬೈಕ್
ತಗೊಂಡು ಅಂಗ್ ಒಂದ್
ಬೀಟ್ ಆಗತಿದ್ದೆ
ಕಿಟಕಿ ಹತ್ರ ನಿತ್ಕೊಂಡಿದ್ಳು
Sight ಆಗತಿದ್ದೆ
ಅವ್ಳು ನಗೋದ್ದಾನೆ
ನೋಡತಾ ನೋಡತಾ ಟೈಟ್ ಆತಿದ್ದೆ
ಟೈಟಾನಿಕ್ ಹೆರೋಯಿನ್ ಅವಳ ಬಾಯ್ಫ್ರೆಂಡ್ ನಾನು
ಸಿನೆಮಾ ಗೇ ಕರ್ಕೊಂಡ್ ಹೋಗೋಕಂತ
ವೇಟ್ ಮಾಡ್ತಾಇದ್ದೆ
ಅವಳ ಅಣ್ಣ ಬಂದವ್ನು ಯಾರೊಳೆ ನೀನೋಡೋನು
ಒಂದ್ ಬಿಟ್ಟೆ
ಯಾರೋ ಕಾರ್ಸ್ತೀನಿ ಅಂದ ನೋಡತಾ ಇದ್ದೆ
ಪೊಲೀಸ್ ಅಣ್ಣ ಬಂದ ಹತೋ ಗಾಡಿ ಅಂದ
ಹೂ ಅಂದೇ ಶಿಸ್ತಾಗಿ ಕೂರ್ಸ್ಕೊಂಡ
ಕಂದ ಏನೋ ನಿನ್ನ ಕಥೆ
ಸ್ವಲ್ಪ ಹೇಳು ಅಂದ
ನನ್ನ ಲವ್ ಸ್ಟೋರಿ ಕೇಳಿ ಫುಲ್ ಹತ್ತುಕೊಂಡ
ಎಡ್ಗನ್ನಲ್ಲೂ ನೀರಾಹಾಕೊಂಡು ಸಿದಲ್ಲಿ ನನ್ನ ಕೂರ್ಸ್ಕೊಂಡು ಹಳ್ತಾ ಹಳ್ತಾ
ಕಣ್ಣೊರಿಸ್ಕೊಂಡು
ನನ್ನ ಮಾತೊಂದು ಕೇಳ್ದ
ಕೇಳ್ದ ಕೇಳ್ದ
ಕೇಳ್ದ ಕೇಳ್ದ
ಕೇಳ್ದ ಕೇಲ್
ಕೇಲ್ ಕೇಲ್
ಕೇಲ್ ಧಾ ಧಾ ಧಾ ಧಾ

ಜ್ಯೂಸು ಕುಡ್ತಿಯ ಜ್ಯೂಸ್ ಕುಡ್ತಿಯಾ
ಜ್ಯೂಸು ಕುಡ್ತಿಯ ಜ್ಯೂಸ್ ಜ್ಯೂಸ್ ಜ್ಯೂಸ್
ಕುಡಿ ಕುಡಿ ಕುಡಿ ಕುಡಿ

ಲೋ ಶಿಷ್ಯ ಏನೋ ನಿನ್ನ ವಿಸ್ಯ
ಭಾರಿ ಕುಸಿ ಆಗಿದ್ಯಾ ಏನಪ್ಪಾ ರಹಸ್ಯ
ಹೊಸ ಪ್ಯಾಂಟ್ ಹೊಸ ಶರ್ಟ್ ಹೊಸ ಶೂ
ಹೊಸ ಗ್ಲಾಸ್ ಹೊಸ ಬೈಕ್
ಸ್ಮೈಲ್ ನೋಡ್ ಹ ಹ ಬುಲೆಟ್ ಬಸ್ಯಾ

ಫೇಸ್ಬುಕ್ ಫೋಟೋಲಿ ಯಾವ್ದೋ ಹುಡುಗಿ
ಜೊತೆ ಇದ್ದಿದ್ದ್ ನೋಡದೇ
ನಿನ್ ಗರ್ಲ್ ಫ್ರೆಯ್ನ್ಡ್ ಇರ್ಬೇಕು ಅವ್ಳು ಅಂತ ನಾನು
ಗೆಸ್ ಮಾಡಿಧೆ
ಯಾರಂಥ ನೋಡದೇ
ಮನೆ ಹುಡ್ಕೊಂಡು ಹೋದೆ
ಸಿಕ್ಕೇ ಬಿಡಿತು ಮನೆ ಅವ್ಳದು
ದಿನ ಫಾಲೋ ಮಾಡಿಧೆ
ಮೊನ್ನೆ ಪಾರ್ಕಲ್ಲಿ
ಯಾವ್ದೋ ಹುಡಗುನ್ನ ಜೊತೆ ಇದ್ದಿದ್ದ್ ನೋಡದೇ
ಕೈ ಕೈ ಇಡ್ಕೊಂಡು ಓಡಾಡ್ತಿದ್ರು
ನಾನು ಹಿಂದೆ ಹೋದೆ
ಕೊಡ್ತಿದ್ರು ಕಿಸ್ಸು ಫೋಟೋ ಜಸ್ಟ್ ಮಿಸ್ಸು
ಬಿಡು ನಿನ್ ಗಾಡಿ ನಡಿ ಹತ್ತು ಲಾಸ್ಟ್ ಬಸ್ಸು
ನೋಡು ಬಾಸು ಲೊವಲ್ಲಿ ನೂರಕ್ಕೆ ಥೋ೦ಬತ್ತು
ಯಾವತ್ ಫೇಲ್ಯೂರ್ ಕೇಸೂ
ಇದನೆಲ್ಲ ಬಿಟ್ಟು
ಒಂದೇ ಒಂದು ಮಾತು ಕೇಳು ಕೇಳು

ಜ್ಯೂಸ್ ಕುಡ್ತಿಯ ಜ್ಯೂಸ್ ಕುಡ್ತಿಯಾ
ಜ್ಯೂಸ್ ಕುಡ್ತಿಯ ಜ್ಯೂಸ್ ಜ್ಯೂಸ್ ಜ್ಯೂಸ್
ಕುಡಿ ಕುಡಿ ಕುಡಿ ಕುಡಿ

Thank you for visiting Mayasons 🙂

Leave a Reply

Your email address will not be published. Required fields are marked *

Scroll to top